ಕನ್ನಡಿಗರೇ ,
ಮಾಹಾಮಾರಿಯ ಕಾಲಾದಲ್ಲಿ, ಸಮಯೋಚಿತವಾಗಿ, ನಿರಂತರವಾಗಿ ಜನರ ಅರೋಗ್ಯ ಕಾಪಾಡುತ್ತಾ, ಹಗಲಿರುಳು ಶ್ರಮಿಸುತ್ತಿರುವ, ಸರಕಾರೀ ಮತ್ತು ಖಾಸಗಿ ಆಸ್ಪತ್ರೆಯಲ್ಲಿ ಕಾಯಕ ನಿರತ ಎಲ್ಲಾ ಅರೋಗ್ಯ ಕಾರ್ಯಕರ್ತರಿಗೆ ವಂದಿಸೋಣ ಅವರ ಶ್ರಮ ವ್ಯರ್ಥ ಆಗದಂತೆ ನಾವು ಮನೆಯಲ್ಲಿದ್ದು ಸರಕಾರದ ಜೊತೆ ಇರೋಣ.
ಹಾಗಾಗಿ ತಾವು ತಮ್ಮ ವಂದನೆಯ, ಸಹಾಯದ ಅಪೇಕ್ಷೆಯನ್ನ ಪ್ರತಿಕ್ರಿಯೆಸಿ, ಈ ಬ್ಲಾಗಲ್ಲಿ ನಾನು ಕರ್ನಾಟಕ ಸರಕಾರದ ಈ ಮಾಹಾಮಾರಿ ತಡೆಯಲು ತಗೆದುಕೊಂಡ ಅನೇಕ ದೂರದೃಷ್ಠಿ ನಿಲುವಗಳನ್ನ ಅದನ್ನ ಸಾಕಾರಗೊಳಿಸಿಸು ಹಗಲಿರುಳು ದುಡಿದ ಅಧಿಕಾರಿಗಳನ್ನ ಗುರುತಿಸಿ ಬರಿಯುತ್ತೇನೆ,
ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯಗಳು ಸಧೃಡ ಆಗಬೇಕು ಆವಾಗಲೇ ಜನರ ಕಷ್ಟಗಳು ಪರಿಹರಿಸಲು ಸಾಧ್ಯ, ಇದರ ಬಗ್ಗೆ ವಿಸ್ತೃತವಾಗಿ ಬರೆಯುತ್ತೇನೆ.
ವಂದಿಸಲು ಈ ಕೆಳಗೆ ನೀಡಿದ ಸಾಮಾಜಿಕ ಜಾಲತಾಣಗಳ ಮೇಲೆ ಕ್ಲಿಕ್ ಮಾಡಿ ನಿಮ್ಮ ವಂದನೆಯ, ಅಪೇಕ್ಷಯಾ ಮಾತು ಹಂಚಿಕೊಳ್ಳಿ,
೮. ನಿಮ್ಮ ಜಿಲ್ಲಾಧಿಕಾರಿಗಳು, ಪೊಲೀಸ್ ಇಲಾಖೆಯವರು
೯. ಆಶಾ ಕಾರ್ಯಕರ್ತೆಯರು
ಬನ್ನಿ ಕುಡಿ ವಂದಿಸೋಣ!
ಧನ ಸಹಾಯ ಮಾಡಬೇಕೆಂದರೆ :
ಇವರಿಗೆ ಮಾಡಿ,
ಸ್ವಯಂಸೇವಕರಾಗಲು ಇಲ್ಲಿ ಕ್ಲಿಕ್ ಮಾಡಿ
ಶರಣು ಶರಾಣಾರ್ಥಿ
ಇಂತಿ,
ಕನ್ನಡಿಗ